Video | ವಿಜಯಪುರದಲ್ಲಿ ತಿಲಕ ವಿವಾದ: ವಿದ್ಯಾರ್ಥಿ ತರಗತಿ ಪ್ರವೇಶಕ್ಕೆ ತಡೆ

2022-02-18 45


ಹಿಜಾಬ್‌, ಕೇಸರಿ ಶಾಲು ವಿವಾದದ ನಡುವೆಯೇ, ಇದೀಗ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜೊಂದರಲ್ಲಿ ಹೊಸದಾಗಿ ತಿಲಕ ವಿವಾದ ಸೃಷ್ಟಿಯಾಗಿದ್ದು, ವಿದ್ಯಾರ್ಥಿ ಮತ್ತು ಉಪನ್ಯಾಸಕರು ನಡುವೆ ವಾಗ್ವಾದ ನಡೆದಿದೆ.